ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಈ ಬಾರಿ ಕೂಡ ಮತ ಚಲಾಯಿಸಲಿಲ್ಲ | Lok Sabha Elections 2019

2019-04-19 397

Ramya alias Divya Spandana who is also Congress' Social media head has not cast her vote in Mandya Thursday. This was for the 3rd time she missed it. Social media people criticizing her.
"Every vote matters" ಎಂದು ಏಪ್ರಿಲ್ 17 ರಂದು ನಟಿ, ಕಾಂಗ್ರೆಸ್ ನ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ ಟ್ವೀಟ್ ಮಾಡಿದ್ದು ನೋಡಿ, 'ಸದ್ಯ, ಈ ಬಾರಿನಾದ್ರೂ ಮಾಜಿ ಸಂಸದೆ ವೋಟ್ ಮಾಡ್ತಾರೆ' ಎಂದುಕೊಂಡಿದ್ದ ಜನರಿಗೆ ಭಾರೀ ನಿರಾಸೆಯಾಗಿದೆ. ಮಾಡಿದ್ದು ಟ್ವೀಟ್ ಅಷ್ಟೆ, ವೋಟ್ ಅಲ್ಲ! ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಈ ಬಾರಿ ಕೂಡ ಮತ ಚಲಾಯಿಸಲಿಲ್ಲ